ಯಶ್ ಹಾಗೂ ರಾಧಿಕಾ ದಂಪತಿಗೆ ಇರುವ ಎರಡನೇ ಗಂಡು ಮಗುವಿಗೆ 18 ತಿಂಗಳು ತುಂಬಿದ ಖುಷಿಯಲ್ಲಿ ರಾಧಿಕಾ ಪಂಡಿತ್ ಒಂದು ವಿಡಿಯೋವನ್ನು ಶೇರ್ ಮಾಡಿದ್ದಾರೆ ಈ ವಿಡಿಯೋದಲ್ಲಿ ಪುಟ್ಟ ಮಗಳು ಆಯ್ರಾ ತಮ್ಮನನ್ನು ಮಡಿಲಲ್ಲಿ ಮಲಗಿಸಿಕೊಂಡು ಹೇಗೆ ಮುದ್ದು ಮಾಡುತ್ತಿದ್ದಾಳೆ ನೋಡಿ
Radhika Pandit shares video of Yash and Radhika's second child with 18 months of joy.In the video, little daughter Ayra is seen lying in her lap and hugging his younger brother.